ಗಾಂಧಿ ಹಂತಕರ ತಂಡ ಮುಸ್ಲಿಮ್ ಸಮುದಾಯದ ಕ್ಷಮೆಯಾ ಚಿಸುತ್ತಿದೆ; ಅವಕಾಶ ಕೊಡಿ – ತಪ್ಪಾಗಿದ್ದರೆ ಕ್ಷಮಿಸ ಿ ಅಂತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅಂಗಲಾಚುತ್ತಿದ್ದಾರೆ! ಮೋದಿಯ ಎಫೆಕ್ಟ್ ನ ಬಗ್ಗೆ ನಂ ಬಿಕೆ ಕಳಕೊಂಡಂತಿದೆ!! ಎಚ್ಚರ ವಹಿಸಿ

ನಾಥೂರಾಮ್ ಗೋಡ್ಸೆ ಎಂಬ ಮತಾಂಧ ಹಂತಕನ ಎದುರು ತನ್ನ ಕೊನೆಯ ಕ್ಷಣಗಳನ್ನು ಎದುರಿಸುತ್ತಿರುವ ಮಹಾತ್ಮಾ ಗಾಂಧಿಯ ಅಪರೂಪದ ಚಿತ್ರ. ಇಂದು ಅದೇ ಗೋಡ್ಸೆಯ ಸಂತತಿಯ ಆರೆಸ್ಸಸ್ ಗ್ಯಾಂಗ್ ನಾಥೂರಾಮ ನಮ್ಮವನಲ್ಲ ಎನ್ನುತ್ತಿವೆ. ಬಿಜೆಪಿ ಎಂಬ ಹಿಡನ್ ಅಜೆಂಡಾದ ರಾಷ್ಟ್ರೀಯ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ತಮ್ಮ ಆಳ್ವಿಕೆ ಬರಲಾರದು ಎಂದು ಮುಂದಾಲೋಚನೆ ಮಾಡಿ ಮುಸ್ಲಿಮ್ ಸಮುದಾಯವನ್ನು ಓಲೈಸಲು ನಮ್ಮಿಂದ ತಪ್ಪಾಗಿದ್ದರೇ ಕ್ಷಮಿಸಿ, ಒಂದು ಅವಕಾಶ ಕೊಡಿ ಅಂತ ಅಂಗಲಾಚುತ್ತಿದ್ದಾನೆ. 1992, 2002 ಮತ್ತು 2012 ಈ ಮೂರು ಹಂತದ ಭಾರತದ ರಾಜಕೀಯ ಇತಿಹಾಸ ಅರಿತುಕೊಂಡವರು ಮಾತ್ರ ಈ ದೇಶವನ್ನು ಮತೋನ್ಮಾಧತೆಯ ಬಳಕೆಗೆ ಉಪಯೋಗಿಸಿಕೊಂಡ ಭಾ ಜ ಪ ಸಂತತಿಯ ಬಗ್ಗೆ ಎಚ್ಚರವಾಗಿರಬಲ್ಲರು. 1927 ರಿಂದಲೇ ಭಾರತವನ್ನು ತಮ್ಮ ಮುಷ್ಠಿಗೆ ತಂದುಕೊಂಡು, ತಮ್ಮ ಅಜೆಂಡಾಗಳನ್ನು ಹೇರುವ ಉದ್ದೇಶದಿಂದಲೇ ಈ ದೇಶದ ಸ್ವಾತಂತ್ರ್ಯವನ್ನು ಅಹಿಂಸೆಯ ಮೂಲಕ ಸಾಧಿಸಲು ಮುಂದಾದ ಮೋಹನದಾಸ ಕರಮ ಚಂದ ಗಾಂಧಿಯ ಕೊಲೆಯನ್ನು 1948 ರ ಜನವರಿ 30 ರಂದು ಮಾಡುವ ಕೊಲೆ ಮಾಡಿ, ಮೊದಲ ಸ್ವತಂತ್ರ ಭಾರತದ ಭಯೋತ್ಪಾಕರ ತಂಡ ಮತ್ತೆ ಅಧಿಕಾರವನ್ನು ಈ ಬಾರಿ ಹೇಗಾದರೂ ಪಡೆಯಲೇ ಬೇಕು ಎಂದು ವಿವಿಧ ಅವತಾರಗಳನ್ನು ಪ್ರದರ್ಶಿಸುತ್ತಿದೆ. ಆಗ ಮತ್ತೆ ಗಾಂಧಿ ನೆನಪು!

PUCL & KKSV – Fact finding report on Ullal disturbances

ಉಳ್ಳಾಲ ಕೋಮು ಗಲಭೆಯ ಸತ್ಯ ಶೋಧನಾ ವರದಿ

People's Union for Civil Liberties

FINAL REPORT

of

FACT-FINDING

on

THE FEBRUARY 5th & 6th DISTURBANCES IN ULLAL

Carried out by: PUCL  &  KARNATAKA KOMU SOUHARDA VEDIKE

Dates: FEBRUARY 12 and 13, 2014.

 

Team Members: P.B.D’Sa (President, PUCL, Karnataka), Suresh Bhat B (President, KKS Vedike D.K), M. Kabeer Ullal, (Vice-president, PUCL D.K), Ismat Phajeer (Secretary, KKS Vedike D.K), Bertram Pinto (Treasurer, PUCL), Colin D’Sliva (Member, PUCL). Vishwanath R Puthran (Vice-president, AHINDA) joined us on February 13.

 

 

BRIEF INTRODUCTION

Ullal, an integral part of Greater Mangalore, is a large suburb located at a distance of about 10 km from the city. It has a total population of 1,36,049 out of which 50,689 are Hindus, 67,481 are Muslims and the rest consist of Christians and other minority groups. It has one police station comprising: 1 Inspector, 2 Sub-inspectors, 4 Assistant Sub-inspectors, 10 Head Constables, 33 Constables and one woman Constable. This number…

View original post 6,536 more words