ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಅಖಿಲ ಭಾರತ ಮಟ್ಟದ ಪ್ರಗತಿಪರ ವ್ಯಕ್ತಿಗಳ ಮತ್ತು ಸಂಘಟನೆಗಳ ಚಿಂತನಾ ಸಭೆ ಆಗಸ್ಟ್,16 ಮತ್ತು 17 ರಂದು ಬೆಂಗಳೂರಿನಲ್ಲಿ ನಡೆಯಿತು. ಇದನ್ನು ಖ್ಯಾತ ಮಾನವ ಹಕ್ಕು ಹೋರಾಟದ ಮುಂಚೂಣಿಯಲ್ಲಿರುವ ತೀಸ್ತಾ ಸೆಟಲ್ ವಾಡ್ ಮತ್ತು ರಾಮ್ ಪುನಿಯಾನಿ ಜಂಟಿಯಾಗಿ ಉದ್ಘಾಟಿಸಿದರು ಭಾರತದ ಮತ್ತು ಕರ್ನಾಟಕದ ಪ್ರಮುಖ ಪ್ರಗತಿಪರ ಸಂಘಟನೆಗಳು, ಪ್ರಗತಿಪರ ಪಕ್ಷಗಳು, ಮತ್ತು ವ್ಯಕ್ತಿಗಳ ಸಮಾಗಮ….. ಕೋಮುವಾದ ಮತ್ತು ಕಾರ್ಪೋರೇಟೀಕರಣದ ವಿರುದ್ಧ ಜನಾಂದೋಲನದ ಶಪಥ. ಫ್ಯಾಸಿಸಂ ನ ಕರಿನೆರಳಿನಿಂದ ಹೊರಬಂದು ಭರವಸೆಯ ಬೆಳಕು ಹರಿಸೋಣ ಫ್ಯಾಸಿಸಂ ನ ಕರಿನೆರಳಿನಿಂದ ಹೊರಬಂದು ಭರವಸೆಯ ಬೆಳಕು ಹರಿಸೋಣ – ಕೆ.ಎಲ್ ಅಶೋಕ್.

TeestaAshokIn Stage Deligates

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s