ಅಂದು ನಾಗಮಾರಪಲ್ಲಿ, ಮೊನ್ನೆ ಚುಂಡೂರು, ಇಂದು ಕಂ ಬಾಲಪಲ್ಲಿ, ನಾಳೆ? ನಿಮ್ಮೂರು,ನಮ್ಮೂರು ಇಡೀ ಭಾರತ ಅಲ ್ಲವೇ?

ಅಂದು ನಾಗಮಾರಪಲ್ಲಿ, ಮೊನ್ನೆ ಚುಂಡೂರು, ಇಂದು ಕಂಬಾಲಪಲ್ಲಿ, ನಾಳೆ? ನಿಮ್ಮೂರು,ನಮ್ಮೂರು ಇಡೀ ಭಾರತ ಅಲ್ಲವೇ?

ದಲಿತರ ಮೇಲಿನ ಸಾಲು, ಸಾಲು ಹತ್ಯಾಕಾಂಡಗಳು, ಅತ್ಯಾಚಾರಗಳಿಗೆ ನ್ಯಾಯವೆಂಬುದು ಗಗನಕುಸುಮ. ಚುಂಡೂರಿನಲ್ಲಿ 21 ಜನ ದಲಿತರನ್ನು ಅಮಾನುಷವಾಗಿ ಕೊಂದ ಆರೋಪಿಗಳು ಖುಲಾಸೆಯಾಗಿದ್ದಾರೆ. ನಾಗಮಾರಪಲ್ಲಿ ದಲಿತರ ಹತ್ಯೆ ಘಟನೆ ಬಿದ್ದಿಹೋಗಿದೆ. ಇಂದು ಕಂಬಾಲಪಲ್ಲಿ ದಲಿತರನ್ನು ಬೆಂಕಿಯಲ್ಲಿ ಬರ್ಬರವಾಗಿ ಸುಟ್ಟುಕರಕಲು ಮಾಡಿದ ‘ಸವರ್ಣಿಯರು’ ಆರೋಪಮುಕ್ತರಾಗಿದ್ದಾರೆ. ಈ ಎಲ್ಲದ್ದಕ್ಕೂ ಒಂದೇ ಕಾರಣ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಮತ್ತು ಸಾಕ್ಷಿಗಳ ಉಲ್ಟಾ ಹೇಳಿಕೆ; ದಲಿತರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ನೋಡಿದರೆ ಯಾರೂ ಕೂಡ ಬಲಿತರ ವಿರುದ್ಧ ಸಾಕ್ಷಿ ಹೇಳಿ ಬದುಕಲು ಸಾಧ್ಯವಿಲ್ಲ ಎಂಬ ಕನಿಷ್ಟ ತಿಳುವಳಿಕೆ ಈ ಕೋರ್ಟ್ ಗಳಿಗೆ ಇಲ್ಲವೇ? ಪ್ರತ್ಯಕ್ಷ ಸಾಕ್ಷಿಗಳಿಲ್ಲದಿದ್ದರೆ ಸಾಂಧರ್ಭಿಕ ಸಾಕ್ಷಿಗಳಿಲ್ಲವೆ? ಆದರೆ ಇವುಗಳ್ಯಾವುವು ಬೇಕಿಲ್ಲ ನ್ಯಾಯಾಲಯಕ್ಕೆ. ಅಂದು ನಾಗಮಾರಪಲ್ಲಿ, ಮೊನ್ನೆ ಚುಂಡೂರು, ಇಂದು ಕಂಬಾಲಪಲ್ಲಿ, ನಾಳೆ? ನಿಮ್ಮೂರು,ನಮ್ಮೂರು ಇಡೀ ಭಾರತ ಅಲ್ಲವೇ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s