ಗಟ್ಟಿಯಾಗಿ ಹೇಳೋಣ ‘ ಧಿಕ್ಕಾರ, ಧಿಕ್ಕಾರ,’

ಡಾ.ಯು.ಆರ್.ಅನಂತಮೂರ್ತಿಯವರ ಸಾವಿನ ಸುದ್ದಿ ಕೇಳಿ ಕೆಲವು ವ್ಯಕ್ತಿಗಳು/ಸಂಘಟನೆಗಳು ಸಂಭ್ರಮಾಚರಿಸಿವೆಯಂತೆ. ನೇರ ಮಾತನ್ನು ಅರಗಿಸಿಕೊಳ್ಳಲಾಗದ ಇಂತಹವರು ಮೃಗಗಳಿಗಿಂತಲೂ ಕನಿಷ್ಠವಾಗಿ ವರ್ತಿಸುತ್ತಿರುವುದನ್ನು ನೋಡಿದರೇ, ‘ಕೈಲಾಗದವರು ಮೈ ಪರಚಿಕೊಂಡಂತೆ ‘ ಕಾಣಿಸುತ್ತದೆ. ಬಹುಶಃ ಇದನ್ನು ಗ್ರಹಿಸಿಯೇ ಮೂರ್ತಿಯವರು ನರೇಂದ್ರ ಮೋದಿ ಪ್ರಧಾನಿಯಾದರೇ ತಾನು ಈ ದೇಶದಲ್ಲಿ ಇರಲಾರೆ ಅಂತ ಆ ದಿನ ಅಂದಿರಬೇಕು. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಸಾವಿನ ವಿಜೃಂಭಣೆಯೇ ಹೆಚ್ಚಾಗಬಹುದು. ಮೂರ್ತಿಯ ವಿಚಾರಧಾರೆಗಳನ್ನು ಎದುರಿಸುವ ತಾಕತ್ತಿಲ್ಲದ ಇಂತಹ ಹೇಡಿ ವರ್ತನೆಗೆ ಧಿಕ್ಕಾರವನ್ನಲ್ಲದೇ ಇನ್ನೇನು ತಾನೇ ಹೇಳುವುದು. ಆದ್ದರಿಂದ ಗಟ್ಟಿಯಾಗಿ ಹೇಳೋಣ ‘ ಧಿಕ್ಕಾರ, ಧಿಕ್ಕಾರ,’

Photo: ಡಾ.ಯು.ಆರ್.ಅನಂತಮೂರ್ತಿಯವರ ಸಾವಿನ ಸುದ್ದಿ ಕೇಳಿ ಕೆಲವು ವ್ಯಕ್ತಿಗಳು/ಸಂಘಟನೆಗಳು ಸಂಭ್ರಮಾಚರಿಸಿವೆಯಂತೆ. ನೇರ ಮಾತನ್ನು ಅರಗಿಸಿಕೊಳ್ಳಲಾಗದ ಇಂತಹವರು ಮೃಗಗಳಿಗಿಂತಲೂ ಕನಿಷ್ಠವಾಗಿ ವರ್ತಿಸುತ್ತಿರುವುದನ್ನು ನೋಡಿದರೇ, 'ಕೈಲಾಗದವರು ಮೈ ಪರಚಿಕೊಂಡಂತೆ ' ಕಾಣಿಸುತ್ತದೆ. ಬಹುಶಃ ಇದನ್ನು ಗ್ರಹಿಸಿಯೇ ಮೂರ್ತಿಯವರು ನರೇಂದ್ರ ಮೋದಿ ಪ್ರಧಾನಿಯಾದರೇ ತಾನು ಈ ದೇಶದಲ್ಲಿ ಇರಲಾರೆ ಅಂತ ಆ ದಿನ ಅಂದಿರಬೇಕು. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಸಾವಿನ ವಿಜೃಂಭಣೆಯೇ ಹೆಚ್ಚಾಗಬಹುದು. ಮೂರ್ತಿಯ ವಿಚಾರಧಾರೆಗಳನ್ನು ಎದುರಿಸುವ ತಾಕತ್ತಿಲ್ಲದ ಇಂತಹ ಹೇಡಿ ವರ್ತನೆಗೆ ಧಿಕ್ಕಾರವನ್ನಲ್ಲದೇ ಇನ್ನೇನು ತಾನೇ ಹೇಳುವುದು. ಆದ್ದರಿಂದ ಗಟ್ಟಿಯಾಗಿ ಹೇಳೋಣ ' ಧಿಕ್ಕಾರ, ಧಿಕ್ಕಾರ,'

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s