ಪ್ರಣಾಳಿಕೆ ಕರಡು ಪ್ರತಿ

Subject: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯ ಪ್ರಣಾಳಿಕೆ (ಬೈಲಾ) ಯ ಕರಡು ಪ್ರತಿ

ಸಂಗಾತಿಗಳೇ/ ಸ್ನೇಹಿತರೆ,
ನವೆಂಬರ್ 2 ರ ಕ.ಕೋ.ಸೌ.ವೇದಿಕೆಯ ಕೇಂದ್ರ ಸಮಿತಿ ಸಭೆಯಲ್ಲಿ ಚರ್ಚೆಗೆ ಒಳಪಡಬೇಕಾದ ಪ್ರಣಾಳಿಕೆ ಕರಡು ಪ್ರತಿ ಇದು. ಕಳೆದ ಪ್ರಣಾಳಿಕೆಯಲ್ಲಿದ್ದ ಹಲವಾರು ಅಂಶಗಳನ್ನ ತಿದ್ದುಪಡಿ ಮಾಡಿಯಾಗಿದೆ. ನೀವೆಲ್ಲರೂ ಗಮನವಿಟ್ಟು ಓದಿ. ಸೂಕ್ತ ತಿದ್ದುಪಡಿಗಳೊಂದಿಗೆ ಸಭೆಗೆ ಹಾಜರಾಗಬೇಕೆಂದು ಮನವಿ ಮಾಡುತ್ತೇನೆ.

kksv_pranalike_newdraft with proof corrections.doc

Advertisements

hh

ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಶಿವಮೊಗ್ಗ ಜಿಲ್ಲಾ ಘಟಕದಿಂದ

‘ಕಂಬಾಲಪಲ್ಲಿಯ ಸುಟ್ಟ ಬೂದಿಯಲ್ಲಿ ನ್ಯಾಯ ಚಿಗುರಲು ಸಾದ್ಯವೇ?!’ – ವಿಚಾರ ಸಂಕಿರಣ
ಮತ್ತು
ಅಗಲಿದ ಕಾಗೋಡು ಹೋರಾಟದ ರೂವಾರಿ ಕಾಗೋಡು ಗಣಪತಿಯಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ನವೆಂಬರ್, 2, 2014 ಸಂಜೆ ಗಂಟೆ : 4.30ಕ್ಕೆ ಸ್ಥಳ: ಸೈಂಟ್ ಥೋಮಸ್ ಚರ್ಚ್ ಹಾಲ್, ಶಿವಮೊಗ್ಗ

sunil1.pdf