Thanking you all!

ಎಲ್ಲರಿಗೂ ಧನ್ಯವಾದಗಳು,
ಆತ್ಮೀಯ ಸಂಗಾತಿಗಳೇ,
ಡಿಸೆಂಬರ್,27 ಮತ್ತು 28 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಿಣಿಯಲ್ಲಿ ನಡೆಸಲಾದ ಕ.ಕೋ.ಸೌ.ವೇದಿಕೆಯ ಸರ್ವ ಸದಸ್ಯರ ಸಭೆ – 4 ನೇ ರಾಜ್ಯ ಸಮ್ಮೇಳನ ಮತ್ತು ಸಹಬಾಳ್ವೆ ಪರಂಪರೆಯ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ, ಯಶಸ್ಸಿಗೆ ಕೈ ಜೋಡಿಸಿ, ಹೆಗಲು ಕೊಟ್ಟು ದುಡಿದ ನಿಮ್ಮೆಲ್ಲರ ಅಭಿಮಾನ ಪೂರ್ವಕದ ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಧನ್ಯವಾದಗಳು. ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಭಾರತದೆಲ್ಲೆಡೆ ಉಳಿಸಿ- ಬೆಳೆಸುವ ಕಾರ್ಯದಲ್ಲಿ ನಿಮ್ಮ ಸಹಕಾರ ಇನ್ನೂ ಹೆಚ್ಚಿನದಾಗಿರಲಿ ಎಂದು ಬಯಸುತ್ತೇವೆ.
‘ವಂದನೆಗಳು’
– ಕೇಂದ್ರ ಸಮಿತಿಯ ಪರವಾಗಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ

Dear Friends,

We thank you for participating and actively supporting Karnataka Komu Souharda Vedike’s 4th State Level Conference and Celebration of Harmony which was held in Thinthani, Surapura Taluk, Yadgir District on 27th & 28th December 2014. It has given us a new sense of energy and hope in our collective struggle to build a society of harmony and defeat the fascist forces.

We look forward for your continued support.

Thanking you,

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s