1 September, 2015 14:36

ಉಡುಪಿಯಲ್ಲಿಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಸಹಭಾಗಿ ಸಂಘಟನೆಗಳು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ,) ಹಾಗೂ ಉಡುಪಿ ಜಿಲ್ಲಾ ಇತಿಹಾಸ ಉಪನ್ಯಾಸಕರ ಒಕ್ಕೂಟದಿಂದ
ಡಾ.ಎಂ.ಎಂ.ಕಲ್ಬುರ್ಗಿಯವರ ಸಾವಿಗೆ ಸಂತಾಪ ಮತ್ತು ಹತ್ಯೆಯನ್ನು ಖಂಡಿಸಿ ಪ್ರತಿಭಟನಾ ಸಭೆ

ಉಡುಪಿ : ಡಾ.ಎಂ.ಎಂ.ಕಲ್ಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಹತ್ಯೆಯನ್ನು ಖಂಡಿಸಿ ಇಂದು ನಗರದ ಕ್ಲಾಕ್ ಟವರ್ ಎದುರಿನ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಸಹಭಾಗಿ ಸಂಘಟನೆಗಳು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ,) ಹಾಗೂ ಉಡುಪಿ ಜಿಲ್ಲಾ ಇತಿಹಾಸ ಉಪನ್ಯಾಸಕರ ಒಕ್ಕೂಟದಿಂದ

ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿ ಇತಿಹಾಸ ಉಪನ್ಯಾಸಕರ ಒಕ್ಕೂಟದ ಪ್ರೊ.ಟಿ.ಮುರುಗೇಶಿ, ಸಾಹಿತಿ ಜ್ಯೋತಿ ಗುರುಪ್ರಸಾದ್, ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ,ಸಮೂಹ ಮಾಧ್ಯಮದ ಉಪನ್ಯಾಸಕ ಧಾರವಾಡದ ಸುನೀಲ್ ಬಾದ್ರಿ, ಪತ್ರಕರ್ತ ಶಶಿಧರ ಹೆಮ್ಮಾಡಿ , ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಮೊದಲಾದವರು ಮಾತನಾಡಿದರು. ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಫಣಿರಾಜ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಮುಖಂಡ ಜಯನ್ ಮಲ್ಪೆ, ಮುಡೂರ , ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ, ಕ್ರೈಸ್ತ ಸಂಘಟನೆಯ ರೆ.ಫಾ.ವಿಲಿಯಂ ಮಾರ್ಟೀಸ್, ಪ್ರೊ.ಸಿರಿಲ್ ಮಥಾಯಿಸ್, ಮುಸ್ಲಿಂ ಸಂಘಟನೆಯ ಮಹಮ್ಮದ್ ಇದ್ರೀಸ್, ಹುಸೇನ್ ಕೋಡಿಬೆಂಗ್ರೆ, ಮಹಮ್ಮದ್ ಯಾಸೀನ್ ಡಿವೈಎಫ್ ಐ ಮುಖಂಡ ಕವಿರಾಜ್, ವಿಚಾರವಾದಿ ವೇದಿಕೆಯ ಶ್ರೀಧರ ಭಟ್, ಜಾತಿ ಮುಕ್ತ ಸಂಬಂಧ ವೇದಿಕೆಯ ಸಂಚಾಲಕ ಡಾ.ಹಯವದನ ಮೂಡು ಸಗ್ರಿ ಮೊದಲಾದವರು ನೇತೃತ್ವ ವಹಿಸಿದ್ದರು, ಎಲ್ಲಾ ಸಂಘಟನೆಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s