ಉತ್ತರ ಪ್ರದೇಶದಲ್ಲಿ ನಡೆದ ಎರಡು ಅಮಾಯಕ ಜೀವಿಗಳ ಬಲಿಯನ್ನು ಖಂಡಿಸಿ, ಅಕ್ಟೋಬರ್,9 ರಂದು ರಾಜ್ಯಾದ್ಯಂ ತ ಪ್ರತಿಭಟನೆ


ಮಾನವೀಯತೆ ಕಳಕೊಂಡ ಮೃಗಗಳು ಧರ್ಮದ ರಕ್ಷಣೆಯ ಹೆಸರಲ್ಲಿ ನಡೆಸುತ್ತಿರುವ ಇಂತಹ ಅಮಾನವೀಯ ಘಟನೆಗಳು ದಿನ ನಿತ್ಯವೂ ಹೆಚ್ಚುತ್ತಲೇ ಇದೆ. ಇದನ್ನು ಖಂಡಿಸುವ – ಪ್ರತಿಭಟಿಸಬೇಕಾದವರ ಸಂಖ್ಯೆ ಕಡಿಮೆಯಾಗುತ್ತಿದೆ.
ಅದಕ್ಕಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಅಕ್ಟೋಬರ್ , 9- ಶುಕ್ರವಾರರಂದು ಈ ಬಗ್ಗೆ ಪ್ರತಿಭಟನೆಯನ್ನು ನಡೆಸಿ, ಇಂತಹ ಘಟನೆಗಳನ್ನು ಸಾರ್ವಜನಿಕರು ಖಂಡಿಸುವಂತೆ ಮಾಡಲು ನಿರ್ಧರಿಸಿದೆ. ವೇದಿಕೆಯ ಎಲ್ಲಾ ಘಟಕಗಳು ಇದನ್ನು ನಡೆಸುವುದರ ಮೂಲಕ ಮಾನವ ಬದುಕಿನ ಘನತೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕೋರಲಾಗಿದೆ.
– ಕಾರ್ಯದರ್ಶಿ ಮಂಡಳಿ, ಕ.ಕೋ.ಸೌ.ವೇದಿಕೆ, ಕೇಂದ್ರ ಸಮಿತಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s