ಕಂಡ್ಲೂರಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲ ೆ, ಮೂಡಬಿದ್ರೆಯ ಪ್ರಶಾಂತನ ಕೊಲೆ ಮತ್ತು ಇವುಗಳನ್ನು ಪ್ರಚೋದಿಸುವ ಕೋಮುವಾದಿ ರಾಜಕೀಯವನ್ನು ಖಂಡಿಸಲು ಪ್ ರತಿಭಟನಾ ಸಭೆ

ಕರ್ನಾಟಕ ಕೋಮ ಸೌಹಾರ್ದ ವೇದಿಕೆಯ ಸಹಭಾಗಿ ಸಂಘಟನೆಗಳು

ಮತ್ತು

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಉಡುಪಿ ಜಿಲ್ಲೆ

ಜಂಟಿಯಾಗಿ

ಕಂಡ್ಲೂರಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆ, ಮೂಡಬಿದ್ರೆಯ ಪ್ರಶಾಂತನ ಕೊಲೆ ಮತ್ತು ಇವುಗಳನ್ನು ಪ್ರಚೋದಿಸುವ ಕೋಮುವಾದಿ ರಾಜಕೀಯವನ್ನು ಖಂಡಿಸಲು ಪ್ರತಿಭಟನಾ ಸಭೆಯನ್ನು ಇಂದು ಉಡುಪಿಯಲ್ಲಿ ನಡೆಸಿದವು. ಈ ಪ್ರತಿಭಟನಾ ಸಭೆಯಲ್ಲಿ ದಲಿತ ಮುಖಂಡ ಜಯನ್ ಮಲ್ಪೆ, ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು, ಸುಂದರ್ ಕಪ್ಪೆಟ್ಟು, ವಿಠಲ ತೊಟ್ಟಂ, ವಾಸುದೇವ ಮುದೂರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ, ಕ.ಕೋ.ಸೌ.ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ರಾಜ್ಯ ಸಮಿತಿ ಕೋಶಾಧಿಕಾರಿ ಕೆ.ಫಣಿರಾಜ್, ಕ್ರೈಸ್ತ ಸಂಘಟನೆಯ ಲೂವಿಸ್ ಲೋಬೊ, ಚಾರ್ಲ್ಸ್ ಎಂಬ್ಲರ್, ಮುಸ್ಲಿಮ್ ಸಂಘಟನೆಯ ಮಹಮ್ಮದ್ ಇದ್ರೀಸ್, ಹುಸೇನ್ ಕೋಡಿಬೆಂಗ್ರೆ, ಸಹಮತ ಕುಂದಾಪುರದ ಶಶಿಧರ ಹೆಮ್ಮಾಡಿ ಮತ್ತು ಸರಸ್ವತಿ , ವಾಸು ನೇಜಾರು, ಡಿ.ಎಸ್.ಬೆಂಗ್ರೆ, ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಯ ಯಾಸೀನ್ ಮತ್ತು ಸಹಭಾಗಿ ಸಂಘಟನೆಗಳವರು ಭಾಗವಹಿಸಿದ್ದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s