ಕರ್ನಾಟಕ ಕೋಮು ಸೌರ್ಹಾದ ವೇದಿಕೆಯಿಂದ ಕರಾವಳಿ(ಉ ಡುಪಿ – ದಕ್ಷಿಣಕನ್ನಡ) ಜಿಲ್ಲೆಯ ಸದಸ್ಯರುಗಳಿಗೆ ಒಂದ ು ದಿನದ ಕಾರ್ಯಾಗಾರ ನವೆಂಬರ್,22,ಆದಿತ್ಯವಾರ, ಮಂಗಳೂರಿ ನ ಡಾನ್ ಬಾಸ್ಕೋ ಹಾಲ್ ನಲ್ಲಿ ಬೆಳಿಗ್ಗೆ 10.00 ಗಂಟೆಯಿಂ ದ

ಕರ್ನಾಟಕ ಕೋಮು ಸೌರ್ಹಾದ ವೇದಿಕೆಯಿಂದ ಕರಾವಳಿ(ಉಡುಪಿ – ದಕ್ಷಿಣಕನ್ನಡ) ಜಿಲ್ಲೆಯ ಸದಸ್ಯರುಗಳಿಗೆ ಒಂದು ದಿನದ ಕಾರ್ಯಾಗಾರ
ನವೆಂಬರ್,22,ಆದಿತ್ಯವಾರ, ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯ ವರೆಗೆ ನಡೆಸಲಾಗುವುದು.
ಮಂಗಳೂರಲ್ಲಿ ನಡೆದಿದ್ದ ಕೇಂದ್ರ ಸಮಿತಿಯ ತೀರ್ಮಾನದಂತೆ ಡಿಸೆಂಬರ್,29,2015 ರ ವಿಶ್ವಮಾನವ ಕುವೆಂಪು ಹುಟ್ಟಿದ ದಿನದಂದು ಕೇಂದ್ರ ಸಮಿತಿಯಿಂದ ಕರಾವಳಿ ಆಯೋಜಿಸಲು ನಿರ್ಧರಿಸಲಾಗಿರುವ ಸೌಹಾರ್ದ ಸಂಗಮ ದ ತಯಾರಿಯ ಬಗ್ಗೆಯೂ ಆ ದಿನ ಅಂತಿಮ ತೀರ್ಮಾನಕ್ಕೆ ಬರಲಾಗುವುದು.
ಕಾರ್ಯಾಗಾರದಲ್ಲಿ ಬೆಳಗ್ಗಿನ ಸಮಯದಲ್ಲಿ ಕರಾವಳಿಯ ಸೌಹಾರ್ದ ಪರಂಪರೆ, ಅವೈದಿಕ ಸಂಸ್ಕೃತಿ …..ಇತ್ಯಾದಿ ಸೌಹಾರ್ದತೆಯ ಇತಿಹಾಸ – ವರ್ತಮಾನದ ಸ್ಥಿತಿ – ಭವಿಷ್ಯದಲ್ಲಿ ಸೌಹಾರ್ದತೆಯನ್ನು ಉಳಿಸಿ – ಬೆಳೆಸುವ ನಿಟ್ಟಿನಲ್ಲಿ ನಡೆಸಬೇಕಾದ ಇತ್ಯಾದಿಗಳ ಬಗ್ಗೆ ಅನುಭವಿಗಳಿಂದ ಉಪನ್ಯಾಸಗಳು. ಮದ್ಯಾಹ್ನದ ಬಳಿಕ ಶಿಬಿರಾರ್ಥಿಗಳಿಂದ ಚಿಂತನ – ಮಂಥನ, ಕೊನೆಗೆ ಭವಿಷ್ಯದ ದೃಷ್ಟಿಕೋನ ಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಎಲ್ಲಾ ಸಹಭಾಗಿ ಸಂಘಟನೆಗಳು ಮತ್ತು ಸದಸ್ಯರುಗಳು ತಪ್ಪದೇ ಭಾಗವಹಿಸಬೇಕಾಗಿ ಕೇಳಿಕೊಳ್ಳಲಾಗಿದೆ.
– ಕೇಂದ್ರ ಸಮಿತಿಯ ಕಾರ್ಯದರ್ಶಿ ಮಂಡಳಿಯ ಪರವಾಗಿ-
* ಕೆ.ಎಲ್.ಅಶೋಕ್ * ರೋಬಿನ್ ಕ್ರಿಸ್ಟೋಫರ್ * ಸುರೇಶ್ ಭಟ್ ಬಾಕ್ರಬೈಲು
ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿ ಮಂಡಳಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s