ಭಗತ್ ಸಿಂಗ್ ಮತ್ತು ಸಾವರ್ಕರ್ ಅವರ ಜೈಲು ಹೇಳಿಗೆ ಳ ವ್ಯತ್ಯಾಸ- ಅನುವಾದ ಮಾಡಿ ವಿಸ್ತೃತವಾಗಿ ಹಂಚಬೇಕು

ಆತ್ಮೀಯರೇ,

ಕೆಳಗಡೆ the wire ಎಂಬ ವೆಬ್ ಪತ್ರಿಕೆಯಲ್ಲಿ ಜೈಲಿನಲ್ಲಿ ಇದ್ದಾಗ ಭಗತ್ ಸಿಂಗ್ ಮತ್ತು ಸಾವರ್ಕರ್ ಅವರು ಬೇರೆ ಬೇರೆ ಕಾಲಘಟ್ಟದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಬರೆದ ಪತ್ರದ ಒಕ್ಕಣೆ ಇದೆ.

ಇದು ಅವರಿಬ್ಬರ ರಾಜಕೀಯದಲ್ಲಿನ ವ್ಯತ್ಯಾಸಗಳನ್ನು ಮಾತ್ರವಲ್ಲ ದೇಶಭಕ್ತಿಯ ವಿಷಯದಲ್ಲೂ ಅವರಿಬ್ಬರಿಗಿದ್ದ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಒಂದೆಡೆ ಸಾವರ್ಕರ್ ತಮ್ಮ ಪತ್ರದ ಉದ್ದಕ್ಕೂ ಜೈಲಿನಲ್ನಾಲ್ಲಿ ತನಗಾ ಗು ತ್ತಿರುವ ಕಷ್ಟಗಳ ಬಗ್ಗೆ ಗೋಳು ಹೇಳಿಕೊಳ್ಳುತ್ತಾರೆ. ಮತ್ತು ತನ್ನನ್ನು ಬಿಡುಗಡೆ ಮಾಡಿದರೆ ತಾನು ಮುಂದಿನ ಜೀವನವನ್ನು ಬ್ರಿಟಿಷ್ ಸರ್ಕಾರದ ಆಳ್ವಿಕೆಯನ್ನು ಧೃಡಪಡಿಸಲು ಶ್ರಮಿಸುವುದಾಗಿ ಭರವಸೆ ನೀಡುತ್ತಾರೆ.

ಮತ್ತೊಂದೆಡೆ ಭಗತ್ ಸಿಂಗ ಮರಣದಂಡನೆಯ ನೆರಳಿನಲ್ಲೂ ಬ್ರಿಟಿಷ ಸಾಮ್ರಾಜ್ಯಶಾಹಿಯ ವಿರುದ್ಧದ ಭಾರತೀಯರ ಯುದ್ಧ ತಮ್ಮನ್ನು ಕೊಂದರು ಮುಂದುವರೆಯುತ್ತದೆ ಎಂದು ಎಚ್ಚರಿಸುತ್ತಾರೆ. ಮಾತ್ರವಲ್ಲ ಇದು ಬಂಡವಾಳಷಾಹಿಯ ವಿರುದ್ಧ ಸಮಾಜವಾದಕ್ಕಾಗಿ ನಡೆಯುತ್ತಿರುವ ಯುದ್ಧವೆಂದು ಹೇಳುತ್ತಾರೆ. ಹಾಗೆಯೇ ತಮ್ಮನ್ನು ಯುದ್ಧ ಕೈದಿಗಳೆಂದೇ ಪರಿಗಣಿಸಬೇಕೆಂದು ಕೋರುತ್ತಾರೆ. ಅವರು ಮಾಡುವ ಏಕೈಕ ಮನವಿ ತಮ್ಮನ್ನು ಬಿಡುಗಡೆ ಮಾಡಿ ಎಂದಲ್ಲ.. ಬದಲಿಗೆ ತಮ್ಮನ್ನು ನೇಣು ಹಾಕಿ ಅಗೌರವಿಸದೆ ಗುಂಡಿಟ್ಟು ಕೊಲ್ಲಬೇಕು ಎಂಬುದು!

. ಸಾವರ್ಕರ್ ಪತ್ರದ ಉದ್ದೇಶ ಇತರ ಕೈದಿಗಳಿಗೆ ಇರುವ ಸೌಲಭ್ಯವು ತನಗಿಲ್ಲವೆಂಬ ಹಲುಬು ಮತ್ತು ಅಂತಿಮವಾಗಿ ತನ್ನ ಸ್ವಾರ್ಥಕ್ಕಾಗಿ ದೇಶದ ಹಿತವನ್ನು ಬಲಿಗೊಟ್ಟು ಬ್ರಿಟಿಷರ ಜೊತೆ ಕೈಜೋಡಿಸುವುದಾಗಿದ್ದರೆ..ಭಗತ್ ಸಿಂಗ್ ಪತ್ರದ ಉದ್ದೇಶ ದೇಶದ ಜನರ ನಿಜವಾದ ಸ್ವಾತಂತ್ರ್ಯ ಮತ್ತು ಅದಕ್ಕೆ ಸಂತೋಷವಾಗಿ ಬಲಿದಾನ ಮಾಡುವ ಅಪ್ರತಿಮ ಆದರ್ಶ .

. ನಂತರದಲ್ಲಿ ಬ್ರಿಟಿಷರು ಇಂದಿಗೆ ೮೫ ವರ್ಷದ ಹಿಂದೆ ಭಗತ್ ಸಿಂಗ್ ರಾಜಗುರು ಸುಖದೇವ್ ಅವರನ್ನು ಕೊಂದು ಹಾಕುತ್ತಾರೆ. ಮತ್ತೊಂದೆಡೆ ಸಾವರ್ಕರ್ ಅವರನ್ನು ಬಿಡುಗಡೆ ಮಾಡುತ್ತಾರೆ. ನಂತರ ಸಾವರ್ಕರ್ ಜೀವನದುದ್ದಕ್ಕೂ ತಾವು ಬ್ರಿಟಿಷರಿಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಾರೆ. ಹಿಂದೂ ಮುಸ್ಲಿಮರ ನಡುವೆ ದ್ವೇಷ ಬೆಳೆಸುವ ಮೂಲಕ ಬ್ರಿಟಿಷ ಆಡಳಿತಕ್ಕೆ ಒಮ್ಮತದ ಪ್ರತಿರೋಧ ಬರದಂತೆ ಅಹರ್ನಿಶಿ ಶ್ರಮಿಸುತ್ತಾರೆ ..! ಇಂದು ಅವರ ದುಷ್ಟ ಸಂತಾನವೇ ದೇಶಭಕ್ತರೆಂದು ಮೆರೆಯುತ್ತಿದ್ದಾರೆ.

ಆದ್ದರಿಂದ ಭಗತ್ ಸಿಂಗ್ ಹುತಾತ್ಮನಾದ ಈ ದಿನದಂದು ಯಾರು ದೇಷಭಕ್ತರೆಂದು ಜನರೇತೀರ್ಮಾನ ಮಾಡಲು ಈ ಎರಡೂ ಹೇಳಿಕೆಗಳನ್ನು ವಿಸ್ತೃತವಾಗಿ ಪ್ರಚಾರಕ್ಕೆ ತರಬೇಕು. ಅಲ್ಲವೇ?
http://thewire.in/2016/03/23/bhagat-singh-and-savarkar-a-tale-of-two-petitions-25657/

Bhagat Singh and Savarkar, Two Petitions that Tell Us the Difference Between Hind and Hindutva

BY THE WIRE STAFF ON 23/03/2016LEAVE A COMMENT

SHARE THIS:

bhagat singh savarkarEighty-five years ago, on March 23, 1931, Shaheed Bhagat Singh and his two comrades-in-arms, Shaheed Rajguru and Shaheed Sukhdev were hanged in Lahore by the British colonial government. At the time of his martyrdom, Bhagat Singh was barely 23 years old. Despite the fact that he had his whole life ahead of him, he refused to seek clemency from the British as some well-wishers and family members wanted him to do. In his last petition and testament, he demanded that the British be true to the charge they laid against him of waging war against the colonial state and that he be executed by firing squad and not by hanging. The document also lays out his vision for an India whose working people are free from exploitation by either British or Indian “parasites”.

At a time when the Bharatiya Janata Party national executive has decided to make nationalism its rallying cry, it is useful to compare the patriotic attitude and vision of Bhagat Singh with that of the Sangh parivar’s icon, V.D. Savarkar, author and originator of the concept of ‘Hindutva’, which the BJP swears by.

Sent to the notorious Cellular Jail in the Andamans in 1911 for his revolutionary activity, Savarkar first petitioned the British for early release within months of beginning his 50 year sentence. Then again in 1913 and several times till he was finally transferred to a mainland prison in 1921 before his final release in 1924. The burden of his petitions: let me go and I will give up the fight for independence and be loyal to the colonial government.

Savarkar’s defenders insist his promises were a tactical ploy; but his critics say they were not, and that he stayed true to his promise after leaving the Andamans by staying away from the freedom struggle and actually helping the British with his divisive theory of ‘Hindutva’, which was another form of the Muslim League’s Two Nation theory.

Reproduced below are Shaheed Bhagat Singh’s last petition and the petition V.D. Savarkar filed in 1913.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s