ರಾಷ್ಟ್ರೀಯ ಕಾನೂನು ಶಾಲೆ ರಾಜ್ಯವ್ಯಾಪಿ ಆಯೋಜಿ ಸಿದ್ದ ”ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇ ಡ್ಕರ್” ಕಾರ್ಯಕ್ರಮದ ಸಮಾರೋಪ – ನಾಳೆ (ಮಾರ್ಚ್,27-2016) ಉಡ ುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ

ಆತ್ಮೀಯರೇ,
ರಾಷ್ಟ್ರೀಯ ಕಾನೂನು ಶಾಲೆ ರಾಜ್ಯವ್ಯಾಪಿ ಆಯೋಜಿಸಿದ್ದ ”ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿಅಂಬೇಡ್ಕರ್” ಕಾರ್ಯಕ್ರಮದ ಸಮಾರೋಪ – ನಾಳೆ (ಮಾರ್ಚ್,27-2016) ಉಡುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಲಿದ್ದು. ಮಧ್ಯಾಹ್ನ 2.30 ರಿಂದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಕಾರರಾಗಿ ಲೇಖಕಿ – ಮಹಿಳಾ ಪರ ಹೋರಾಟಗಾರರಾಗಿರುವ ಡಾ.ಎಚ್.ಎಸ್.ಅನುಪಮಾರವರು ಆಗಮಿಸಲಿದ್ದಾರೆ.

Ambedkar Abhiyana Samaropa- PressNote.docx

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s