ವಿಶೇಷ ವಿವಾಹಗಳ ಕಾಯಿದೆ 1954 ದುರುಪಯೋಗ

ವಿಶೇಷ ವಿವಾಹಗಳ ಕಾಯಿದೆ 1954 ದುರುಪಯೋಗ
– – – – – – –
ಇದೊಂದು ಹೊಸ ರೋಗ ಸುರುವಾಗಿದೆ. ಅಂತರ್ಜಾತಿ, ಅಂತರ್ ಮತೀಯ ವಿವಾಹಗಳನ್ನು ಮೂಲದಲ್ಲೇ (ಅಂದರೆ ನೋಂದಣಿ ಅಧಿಕಾರಿಗಳ ಕಚೇರಿಯಲ್ಲೇ) ಚಿವುಟಿಹಾಕುವ ಸಂಘಟಿತ ಅಪರಾಧ ಇದು. ವಿವಾಹ ನೋಂದಣಾದಿಕಾರಿಗಳ ಕಚೇರಿಯಲ್ಲಿ ಅಂತರ್ಜಾತಿ ವಿವಾಹದ ನೋಟೀಸುಗಳನ್ನು ಕಂಡರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು, ಹೆದರಿಸಿ-ಬೆದರಿಸಿ ಮದುವೆ ನಡೆಯದಂತೆ ಮಾಡುವುದು ನಡೆಯುತ್ತಿದೆ. ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಆಗುತ್ತಿರುವ ನೇರ ಆಕ್ರಮಣ ಇದು.
1954ನೇ ಇಸವಿಯ, ಈವತ್ತಿಗೆ ತೀರಾ ಅಸಂಬದ್ಧವೂ, ಅಸಭ್ಯವೂ ಆದ ಈ ವಿಶೇಷ ವಿವಾಹಗಳ ಕಾಯಿದೆಗೆ ತಕ್ಷಣ ತಿದ್ದುಪಡಿ ಅಗತ್ಯವಿದೆ.
ಕಾಯಿದೆಯ ಈ ಕೆಳಗಿನ ಎರಡು ಅಂಶಗಳನ್ನು ಗಮನಿಸಿ. ಅಲ್ಲಿ ವಯಸ್ಕ- ಅರ್ಹ ಯುವಕ ಯುವತಿ ಮದುವೆ ಆಗುವುದಕ್ಕೆ ಗಮನಾರ್ಹ ಅನುಕೂಲಗಳಿಲ್ಲ. ಸರ್ಕಾರ ಸೆಲ್ಫ್ ಅಟೆಸ್ಟೆಡ್ ದಾಖಲೆಗಳ ಆಧಾರದಲ್ಲಿ ಪಾಸ್ ಪೋರ್ಟನ್ನೇ ಕೊಡುತ್ತಿದೆಯಂತೆ; ವಯಸ್ಕ ಯುವಕ- ಯುವತಿ ತಾವು ಅರ್ಹರೆಂದು ಪ್ರಮಾಣಪೂರ್ವಕ ಹೇಳಿಕೊಳ್ಳುವಂತಾದರೆ, ಈ ಮದುವೆ ನೋಟೀಸು ಮತ್ತು ಅದರ ಪ್ರಕಟಣೆಗಳು ಅಗತ್ಯ ಇವೆಯೆ? ಸಾಮಾಜಿಕವಾಗಿ ಹೊಸ ಸಮಸ್ಯೆಗಳಿಗೆ ಕಾರಣ ಆಗಿರುವ ಈ ಕಾನೂನನ್ನು ತಕ್ಷಣ ತಿದ್ದುಪಡಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ:
5. Notice of intended marriage
When a marriage is intended to be solemnized under this Act, the parties to the marriage shall give notice thereof in writing in the form specified in the Second Schedule to the Marriage Officer of the district in which at least one of the parties to the marriage has resided for a period of not less than thirty days immediately preceding the date on which such notice is given.
6. Marriage Notice Book and publication
(1) The Marriage Officer shall keep all notices given under section 5 with the records of his office and shall also forthwith enter a true copy of every such notice in a book prescribed for that purpose, to be called the Marriage Notice Book, and such book shall be open for inspection at all reasonable times, without fee, by any person desirous of inspecting the same.

(2) The Marriage officer shall cause every such notice to be published by affixing a copy thereof to some conspicuous place in his office.

(3) Where either of the parties to an intended marriage is not permanently residing within the local limits of the district of the Marriage Officer to whom the notice has been given under section 5, the Marriage Office shall also cause a copy of such notice to be transmitted to the Marriage Office of the district within whose limits such party is permanently residing, and that Marriage Officer shall thereupon cause a copy thereof to be affixed to some conspicuous place in his office

cleardot.gif

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s