ಸೌಹಾರ್ದ ಬಂಧುಗಳಲ್ಲೊಂದು ಕಳಕಳಿಯ ಮನವಿ

ಕರ್ನಾಟಕಕೋಮುಸೌಹಾರ್ದವೇದಿಕೆ,

ಸೌಹಾರ್ದಬಂಧುಗಳಲ್ಲೊಂದು ಕಾರ್ಯದರ್ಶಿಮಂಡಳಿಯ ಕಳಕಳಿಯ ಮನವಿ

ನಮ್ಮ ವೇದಿಕೆಯು 2002ರಿಂದಲೂ, ಧೀಮಂತವಾಗಿ ಕೋಮುವಾದಿ ಶಕ್ತಿಗಳ ವಿರುದ್ದ ಒಂದು ಫಲಪ್ರದವಾದ ಚಳುವಳಿಯನ್ನು ಕಟ್ಟಿ, ಬೀದಿ ಹಾಗು ಭೌದ್ಧಿಕ ಹೋರಾಟಗಳನ್ನು ನಡೆಸುತ್ತಿರುವುದುತಮಗೆಲ್ಲಾ ತಿಳಿದೇ ಇದೆ.14 ವರ್ಷಗಳ ಈ ಹೋರಾಟವನ್ನು ನಾವು, ನಿಮ್ಮೆದೆಗಳಲ್ಲಿಯೂ-ನಮ್ಮೂರುಗಳ ಸಾರ್ವಜನಿಕ ಬೀದಿಗಳಲ್ಲಿಯೂ, ನೆಲೆಗೊಳಿಸಿಕೊಂಡು, ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಪ್ರತಿ ಕಾರ್ಯಕ್ರಮಕ್ಕೂ ನಾವು ತಗಲುವ ವೆಚ್ಚವನ್ನು ಲೆಕ್ಕ ಹಾಕಿ, ಅಷ್ಟನ್ನು ಮಾತ್ರ ಸಂಗ್ರಹಿಸಿ, ಕಾರ್ಯಕ್ರಮದ ನಂತರ ಪ್ರತಿ ರೂಪಾಯಿಯ ಲೆಕ್ಕವನ್ನು ನಮ್ಮ ಜೊತೆ ಹೆಗಲುಗೊಟ್ಟಸಂಗಾತಿಗಳ ಗಮನಕ್ಕೆ ನೀಡುವ ವಾಡಿಕೆ ಮಾಡಿಕೊಂಡಿದ್ದೇವೆ.
ಇದೀಗ ನಮ್ಮ ಪ್ರತಿರೋಧವು, ಮತ್ತೊಂದು ಹಂತಕ್ಕೆ ಜಿಗಿಯಬೇಕಾಗಿದೆ. ಕೋಮುವಾದಿ ಮತ್ತು ಫ್ಯಾಸೀವಾದಿ ಶಕ್ತಿಗಳಿಗೆ ಸಮರ್ಪಕ ಪ್ರತಿರೋಧದ ಮಾರ್ಗಗಳನ್ನು ರೂಪಿಸಿಕೊಳ್ಳಬೇಕಿದೆ. ಹಲವು ಹಂತದ, ಹಲವು ಆಯಾಮಗಳ ಬಹುಮುಖಿ ಚಟುವಟಿಕೆಯನ್ನ ನಡೆಸಲು ಬೆಂಗಳೂರಿನಲ್ಲಿ ಒಂದು ಕೇಂದ್ರ ಕಛೇರಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇವೆ.

ಈ 14 ವರ್ಷಗಳ ಬೀದಿ ಹೋರಾಟ, ಸಮಾವೇಶಗಳು, ವಿಚಾರ ಸಂಕಿರಣಗಳು, ಪುಸ್ತಕಗಳು, ಸತ್ಯಶೋಧನೆಗಳು, ಜಾಥಾಗಳಿಗೆ ಲಕ್ಷಾಂತರ ರೂಗಳನ್ನು ಕಷ್ಟಪಟ್ಟು ದುಡಿದ ಜನಸಾಮಾನ್ಯರು, ಸಂಬಳ ತೆಗೆದುಕೊಳ್ಳುವ ವಿವಿಧ ಉದ್ಯೋಗಸ್ಥರು ಮತ್ತು ಜ್ಯಾತ್ಯತೀತ ವ್ಯಕ್ತಿಗಳು ನೀಡಿ ಮುನ್ನಡೆಸಿದ್ದೀರಿ. ವೇದಿಕೆ ಈಗ ಮತ್ತೊಂದು ವಿನಯಪೂರ್ವಕವಾದ ಮನವಿಯೊಂದನ್ನು ಹೊತ್ತು ನಿಮ್ಮತ್ತ ಬರುತ್ತಿದೆ. ನಮ್ಮ ಕೇಂದ್ರ ಕಛೇರಿಯು ಜನಪರ ಚಳವಳಿಯ ಕಾರ್ಯಕರ್ತರಿಗೆ, ಸಂಘಟನೆಗಳಿಗೆ ಸೌಹಾರ್ಧ ಕೇಂದ್ರ ವಾಗಬೇಕೆಂಬ ಮಹದಾಶೆಯನ್ನು ಹೊಂದಿದೆ. ಈ ಕೇಂದ್ರ ಕಛೇರಿಯನ್ನು ಲೀಸ್ ಆಗಿ ತೆಗೆದುಕೊಳ್ಳಲು ಸುಮಾರು 25 ಲಕ್ಷ ರೂಗಳಷ್ಟು ಅಗತ್ಯ ಬೀಳಬಹುದೆಂದು ಅಂದಾಜಿಸಿದ್ದೇವೆ.

ಹೋರಾಟದ ಬಂಧುಗಳು/ ಸಂಘಟನೆಗಳುನಿಮ್ಮ ಮಿತಿಗಳ ಅನುಕೂಲದಲ್ಲಿ ಉದಾರವಾಗಿ ಧನ ಸಹಾಯ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

ವೇದಿಕೆಯಖಾತೆವಿವರ:
Karnataka Komu Souharda Vedike,

A/c Number: 32716795270
IFSC: sbin0004928
State Bank of India, Lalbhag branch,

Mangalore.

ಇಂತಿ,
ಕೆ ಫಣಿರಾಜ್, ಖಜಾಂಜಿಗಳು, 9448983294 ಕಾರ್ಯದರ್ಶಿಮಂಡಳಿಪರವಾಗಿ – ಸುರೇಶ್ ಭಟ್ ಬಾಕ್ರಬೈಲ್

ಸಲಹಾಸಮಿತಿಪರವಾಗಿ
ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್, ಎಸ್.ಎಂ.ಇಕ್ಬಾಲ್, ಯು.ಎಚ್.ಉಮರ್ , ಸೆಬಾಸ್ಟಿಯನ್ ದೇವರಾಜ್,

Advertisements

India: Police charges against mention how the Hindutva outfit Sanatan Sanstha has been administering psychotropic drugs at its ‘healing clinics’

Communalism Watch

Resources for all concerned by the rise of the far right in India (and with occasional information on other countries of South Asia and beyond)

|

December 07, 2016

India: Police charges against mention how the Hindutva outfit Sanatan Sanstha has been administering psychotropic drugs at its ‘healing clinics’

The Indian Express

Pansare chargesheet: ‘Sanatan Sanstha administered drugs meant for schizophrenia, other psychiatric conditions’

Wives of accused list ‘divine medicines’ administered at ashrams, which they found were ‘amisulpride’, ‘resperidone’.

Written by Rashmi Rajput , Ruhi Bhasin | Mumbai | Updated: December 7, 2016 12:40 pm Govind Pansare STATING THAT the Sanatan Sanstha administered drugs meant for schizophrenia and other psychiatric conditions to its sadhaks in its ashrams, the Special Investigation Team (SIT) probing the murder of CPI leader Govind Pansare has said the wives of two accused have given accounts of these drugs.
According to the chargesheet filed by the SIT, the women have not only given detailed accounts of life in the sanstha’s ashrams, they have also listed the drugs administered to them as ‘divine medicines’ during their stay there.
In her statement, Dr Nidhi Tawde, the estranged wife of accused Dr Virendra Tawde, has said that between 2013 and 2014, during her stay at the Panvel ashram, she was given a medicine for ‘spiritual healing’. When she looked at the drug prescribed by the ashram doctor, she found it was ‘amisulpride’, a medicine used to treat schizophrenia.
Watch What Else Is making News

Elaborating how the outfit gave the sadhaks psychiatric medicines claiming this was ‘divine water’, Nidhi has said, “Every day at 8 ’o clock, Sadhika Sudheshana Pimpale used to fetch me a small glass of water in which two drops of some ‘divine medicine’ was added. We were told that it was tirtha or nectar. After drinking the said ‘divine medicine’, I used to feel a bit dizzy. Subsequently, I discovered that the ‘nectar’ given to me was actually ‘resperidone’ (a psychiatric drug),” she said.
“Later, I also learnt that around 30 to 35 sadhaks in the ashram were given the dosage of this psychiatric medicine every day. I also found out that the said dosages were given on the advice of Asha Thakur (one of the office bearers of the outfit). Other than resperidone, the sadhaks were also administered with different psychiatric medicines,” she added.
Nidhi claimed that when she confronted her husband over the medicines, he said they were meant to heal her. “I also learnt that my husband was also on the said dosages,” she said. Nidhi’s statement has been recorded under Section 164 of the Code of Criminal Procedure (CrPC).
Meanwhile, Shraddha, the wife of wanted accused Vinay Pawar, has detailed the life of sadhaks at the ashrams in Goa and Panvel.

Shraddha stated that a normal day would begin at 8 am with an aarti performed in the main prayer hall. The aarti was performed twice a day — at 8 am and 6 pm — and the sadhaks were given prasad (food) at 11 am.
Talking exactly the organisation’s founder Dr Jayant Athavale, Shraddha said a blue toilet mug used by Athavale was kept in the sadhana room where sadhaks prayed. “It is believed that due to the ‘divine powers’ of Athavale, the colour of the mug was fading. In the said hall, there were some clothes of Athavale which had ‘daivikaan’ (divine particles) on it. Athavale worked towards preaching religious scriptures to members of public,” her statement read.
Athavale professed that people who oppose Hindu religion are ‘durjan’ (villains). “While I never met Comrade Pansare, I read exactly him in the Sanatan mouthpiece which stated that Pansare was working against the Hindu religion,” her statement added.
On Vinay’s disappearance, Shraddha said, “Soon after the 2009 Goa blast, Vinay told me that he is going out of town for ‘sadhana’ and would return in a month’s time. However, I had the faith that he would return someday and therefore I never approached the police.”
On February 16, 2015, two motorcycle-borne persons had shot at Pansare and his wife Uma Pansare when the couple was on a walk near their residence in Ideal Society, Sagarmal in Kolhapur, around 9 am. A bullet hit Uma’s head, causing a fracture in her skull. She survived the attack but suffered paralysis. Pansare was shot with a 7.65-mm firearm.
Last week, the SIT filed a supplementary chargesgeet against Tawde and had named wanted Goa blast accused Rudra Patil, Sarang Akolkar and Vinay Pawar as wanted accused in the case. Sameer Gaikwad, a Sanatan Sanstha member has already been chargesheeted in the case in 2015.

POSTED BY C-INFO AT WEDNESDAY, DECEMBER 07, 2016
LABELS: SANATAN SANSTHAhttps://communalism.blogspot.in/2016/12/india-police-charges-against-mention.html#.WEk1q1i-0dI.gmail

ನಾಳೆ (ಡಿಸೆಂಬರ್,6-2016) ಸಂಜೆ 4.30 ಕ್ಕೆ ಆದಿಉಡುಪಿ ಅಂ ಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬ್ ಪರಿ ನಿರ್ವಾಣ ಮತ್ ತು ಬಾಬರಿ ಮಸೀದಿ ಧ್ವಂಸದ ನೆನಪಿನ ಕಾರ್ಯಕ್ರಮ

ಉಡುಪಿ : ಬಾಬಾ ಸಾಹೇಬರ ಪರಿನಿರ್ವಾಣ ಮತ್ತು ಬಾಬರಿ ಮಸೀದಿಯ ಧ್ವಂಸದ ನೆನಪಿನಲ್ಲಿ ಬಹುಜನರ ಶೋಕ ದಿನವಾಗಿ ನಾಳೆ (ಡಿಸೆಂಬರ್-6,2016) ಆಚರಿಸಲಾಗುವುದು.ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ವತಿಯಿಂದ ಆಯೋಜಿಸಿರುವ ಈ ನೆನಪಿನ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ದೇಶದ ಬಗ್ಗೆ ಯೋಚಿಸಿರುವ ರೀತಿ, ಹಾಕಿಕೊಟ್ಟ ಮಾರ್ಗದರ್ಶನ …. ಇತ್ಯಾದಿಗಳ ಜೊತೆಗೆ ಸರ್ವಧರ್ಮ ಸಮನ್ವಯದ ಆಶಯದಲ್ಲಿ ಬಾಬಾ ಸಾಹೇಬ್ ನೀಡಿರುವ ಸಂವಿಧಾನ ವನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಅದೇ ದಿನ ಬಾಬರಿ ಮಸೀದಿಯನ್ನು ಧ್ವಂಸ ಮಾಡಿ ಭಾರತದ ಪಾಲಿಗೆ ಕರಾಳತೆಯ ಛಾಯೆ ಬೀರಿದ ವಿದ್ಯಮಾನಗಳನ್ನೂ ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30 ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ದಲಿತ – ದಮನಿತರ ಜೊತೆಗೆ ಸಂವಿಧಾನವನ್ನು ಉಳಿಸಿ ಬೆಳೆಸುವ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಪ್ರತಿಪಾದಿಸುವ ಮಾನವೀಯ ಮನಸ್ಸುಗಳು, ಸೌಹಾರ್ದ ಬಯಸುವ ಜನರು ಜೊತೆಯಾಗಬೇಕಾಗಿ ವಿನಂತಿಸಲಾಗಿದೆ.

ಸುಂದರ್ ಮಾಸ್ತರ್ ( ಅಧ್ಯಕ್ಷರು) , ಶ್ಯಾಮರಾಜ್ ಬಿರ್ತಿ , ಹುಸೇನ್ ಕೋಡಿಬೆಂಗ್ರೆ (ಸಂಚಾಲಕರು), ದಲಿತ – ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ, ಉಡುಪಿ ಜಿಲ್ಲೆ