Tulu Debate arranged by Perooru Jaru on 15-4-2017.

Are there seven ancient deities (Bhoota-daiva) named “Elu-Korapolu” OR are these seven deities just newly created by Vaidiks to push the gullible Koraga community into mental slavery of upper castes in the name of newly exploreddeities of Koraga community?

A Debate on April 15 in Mangalore

Tulu Religion Research Centre, Perooru will be convening a debate on the subject “ Are There Seven Korapolu’s in Seven Koppa?” on April 15, Saturday 4 pm at Don Bosco mini hall, Mangalore. All are Welcome. Interestedpersons may participate in the debate and express their valued views on the subject.

****************

“ಏಳು ಕೊರಪೋಳು” ಎಂಬ ಏಳು ಹೆಣ್ಣು ಭೂತ-ದೈವಗಳನ್ನು ಪರಿಶಿಷ್ಟ ಕೊರಗ ಜನಾಂಗದವರು ಪುರಾತನ ಕಾಲದಿಂದ ನಂಬುತ್ತಿದ್ದರೆ? ಅಥವಾ ದೈವ-ಭೂತಗಳ ಭಯ ಹುಟ್ಟಿಸಿ ಮುಗ್ಧ ಕೊರಗ ಜನಾಂಗವನ್ನು ತಮ್ಮ ಮಾನಸಿಕ ಗುಲಾಮರನ್ನಾಗಿ ಮಾಡಿಕೊಳ್ಳಲು ವೈದಿಕರು ಇತ್ತೀಚೆಗೆ ಹೊಸದಾಗಿ ಹುಟ್ಟು ಹಾಕಿದ ಹೊಸ ದೈವಗಳಾಗಿವೆಯೇ ಇವು?

ಏಳು ಕೊರಪಳರು ಏಳು ಕೊಪ್ಪದಲ್ಲಿದ್ದರೆ ? ಈ ಬಗ್ಗೆ ಯಾವುದಾದರೂ ಹಳೆಯ ತುಳು ಪಾಡ್ದನದಲ್ಲಿ ಉಲ್ಲೇಖವಿದೆಯೇ?

ಈ ಹೊಸ ವಿಷಯದ ಮೇಲೆ ತುಳು ಸಾಹಿತಿ ಪೇರೂರು ಜಾರು ಇವರು ಏಪ್ರಿಲ್ ೧೫ ರಂದು ಶನಿವಾರ ಸಂಜೆ ೪ ಗಂಟೆಗೆ ಡಾನ್ ಬಾಸ್ಕೋ ಮಿನಿ ಹಾಲ್ ನಲ್ಲಿ ತುಳು ಸಂವಾದ ಹಮ್ಮಿಕೊಂಡಿದ್ದಾರೆ. ಎಲ್ಲರಿಗೂ ಸ್ವಾಗತವಿದೆ. ಆಸಕ್ತರು ಮುಕ್ತವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿ ಕೊಳ್ಳಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s