ಸೌಹಾರ್ದ ಭವನಕ್ಕಾಗಿ ದೇಣಿಗೆ ನೀಡಲು ಮನವಿ

ಸೌಹಾರ್ದ ಭವನಕ್ಕಾಗಿ ದೇಣಿಗೆ ನೀಡಲು ಮನವಿ

ಸ್ನೇಹಿತರೇ,

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು 15 ವರ್ಷಗಳ ಸಂಘರ್ಷದ ಪ್ರೌಢಿಮೆಯ ಹಾದಿಯ ಹೊಸ್ತಿಲಲ್ಲಿದೆ.

ಸೌಹಾರ್ದ ಚಳವಳಿಯು ಹೊಸ ಹುರುಪಿನೊಂದಿಗೆ ಮತ್ತೊಂದು ಹಂತಕ್ಕೆ ಜಿಗಿಯಲು, ಕೋಮುವಾದ ಮತ್ತು ಫ್ಯಾಸಿವಾದಕ್ಕೆ ಸಮರ್ಪಕ ಪ್ರತಿರೋಧ ರೂಪಿಸಿಕೊಳ್ಳಲು, ಹಲವು ಆಯಾಮಗಳ ಬಹುಮುಖಿ ಚಟುವಟಿಕೆಗಳನ್ನು ತೀವ್ರಗೊಳಿಸಿಕೊಳ್ಳಲು ಕೇಂದ್ರ ಕಛೇರಿಯಾಗಿ *ಸೌಹಾರ್ದ ಭವನ* ದ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಿಕೊಂಡು 5 ತಿಂಗಳುಗಳಾಗುತ್ತಿದೆ.

ಇದೀಗ ಬೆಂಗಳೂರಿನ ಆಯಕಟ್ಟಿನ ಜಾಗದಲ್ಲೊಂದು ನಮ್ಮ *ಸೌಹಾರ್ದ ಭವನದ* ಕನಸಿನಾಕಾರದ ಮನೆಯೊಂದು ಕಣ್ಣಿಗೆ ಬಿದ್ದಿದೆ. ಲೀಸ್ ಗಾಗಿ ಮಾತುಕತೆ ಮುಂದುವರೆದಿದೆ.

ಹಲವು ಸೌಹಾರ್ದ ಗೆಳೆಯರು ವೇದಿಕೆಯ ಮನವಿಗೆ ಓಗೊಟ್ಟು ಸ್ಪಂದಿಸಿದ್ದಾರೆ. ಆದರೆ ಅಗತ್ಯವಿರುವಷ್ಟು ಹಣ ಸಂಗ್ರಹಕ್ಕೆ ಗಾವುದ ದೂರವಿದ್ದೇವೆ.

ವೇದಿಕೆಯ ಎಲ್ಲ ಘಟಕಗಳು *ಸೌಹಾರ್ದ ಭವನವನ್ನು ಆದ್ಯತೆಯ ವಿಚಾರ*ವನ್ನಾಗಿ ಮಾಡಿಕೊಂಡು ತಮ್ಮ ಕೈಲಾದಷ್ಟು ದೇಣಿಗೆ ಸಂಗ್ರಹಿಸಲು ಮುಂದಾಗಬೇಕೆಂದು ಕಳಕಳಿಯ ಮನವಿ.


K L Ashok
State Secretary
Karnataka Komu Souhardha Vedike

Hormony centre appeal.pdf

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s