ನಮ್ಮ ಬಗ್ಗೆ / About us

“ನಾವೆಲ್ಲರೂ ಆತಂಕದಿಂದ, ಆಕ್ರೋಶದಿಂದ, ಉತ್ಸಾಹದಿಂದ ಬಾಬಾಬುಡನ್‍ಗಿರಿಯನ್ನು ಉಳಿಸೋಣ, ಕೋಮುವಾದ ಅಳಿಸೋಣ ಎಂದು ಎಲ್ಲರ ಜೊತೆಗೂಡಿ ಚಿಕ್ಕಮಗಳೂರಿನ ಬೀದಿಗಳಲ್ಲಿ ಘೋಷಣೆ ಕೂಗಿ 10 ವರ್ಷಗಳು ಆಗಿ ಹೋದವು. ಅಲ್ಲಿಂದ ಶುರುವಾದ ಸೌಹಾರ್ದದ ಜಾಥಾ ಈ 11 ವರ್ಷದಲ್ಲಿ ರಾಜ್ಯದೆಲ್ಲೆಡೆ ಸುತ್ತಿದೆ. ಈ ಅವಧಿಯಲ್ಲಿ ನಮ್ಮ ನಾಡಿನಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಅಥವಾ ಅದರ ಜೊತೆಗೆ ಸಂಘಪರಿವಾರದ ಪರಿಣಾಮಗಳನ್ನು ಸಂಪೂರ್ಣ ಇಲ್ಲಾವಾಗಿಸುವುದು ನಮ್ಮಿಂದ ಸಾಧ್ಯವಾಗಲಿಲ್ಲ, ಆದರೆ ಅದರ ಎಲ್ಲಾ ಹುನ್ನಾರಗಳನ್ನ ಬಯಲಿಗೆಳೆಯುತ್ತಾ ಹೋರಾಟ ನಡೆಯುತ್ತಿದೆ. ಈ ದೇಶದ ಫ್ಯಾಸಿಸ್ಟ್ ವಿರೋಧಿ ಹೋರಾಟದಲ್ಲಿ ಇದೊಂದು ಮುಖ್ಯ ಪ್ರಯೋಗವಾಗಿದೆ. ಇದೊಂದು ಗಂಭೀರವಾದ, ನಿರಂತರವಾದ ಮತ್ತು ಪ್ರಮಾಣಿಕವಾದ ಪ್ರಯತ್ನವಂತೂ ಆಗಿದೆ”.

                                                                           ಕಾರ್ಯದರ್ಶಿ ಮಂಡಳಿ 

                                                                            ಕೇಂದ್ರ ಸಮಿತಿ ಪರವಾಗಿ

ಕರ್ನಾಟದ ಕೋಮು ಸೌಹಾರ್ದ ವೇದಿಕೆ – ದ್ಯೇಯೋದ್ದೇಶ ಮತ್ತು ಸಂಘಟನಾ ಸ್ವರೂಪ 

(OBJECTIVES AND ORGANISATIONAL PRINCIPLES OF KARNATAKA COMMUNAL HARMONY FORUM)

ಕರ್ನಾಟದ ಕೋಮು ಸೌಹಾರ್ದ ವೇದಿಕೆ – ದ್ಯೇಯೋದ್ದೇಶ ಮತ್ತು ಸಂಘಟನಾ ಸ್ವರೂಪ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s