ನಾರಾಯಣ ಗುರುಗಳ ಕುರಿತು ಕನ್ನಡ ಮಹಾಕಾವ್ಯದ ಬಿಡ ುಗಡೆ – ಸಹೋದಯ ಹಾಲ್ ನಲ್ಲಿ, 03-03-2018 ರಂದು.

ಮಾನ್ಯರೇ,

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಹಿರಿಯ ತುಳು ಸಾಹಿತಿ ಹಾಗೂ ಸಂಶೋಧಕ ಪೆರೂರು
ಜಾರು ಇವರು ಕೇರಳದ ಕ್ರಾಂತಿಕಾರಿ ಸಂತ ಹಾಗೂ ಸಮಾಜ ಸುಧಾರಕ ನಾರಾಯಣ ಗುರುಗಳ ತತ್ವ
ಹಾಗೂ ಜೀವನದ ಕುರಿತು 1200 ಚರಣಗಳ (ಸುಮಾರು ಆರು ಸಾವಿರ ಸಾಲುಗಳ) ಬೃಹತ್
ಕಾವ್ಯವನ್ನು ಬರೆದು ತುಳು ಸಾಹಿತ್ಯ ಲೋಕದಲ್ಲಿ ಒಂದು ವಿಕ್ರಮ ಸ್ಥಾಪಿಸಿದ್ದರು.
ಇಂತಹಾ ಬೃಹತ್ ಕಾವ್ಯ ತುಳು ಭಾಷೆಯಲ್ಲಿ ಈ ಮುಂಚೆ ಬಂದಿರಲಿಲ್ಲ. ಆ ಕೃತಿ ಬಿಡುಗಡೆ
ಮಾಡುವಾಗ ಕೆಲವು ಸಾಹಿತ್ಯಾಸಕ್ತರು ತಾವು ತುಳು ಮಾತೃಭಾಷಿಕರೇ ಆದರೂ ಓದುವಾಗ ಅಭ್ಯಾಸ
ಬಲದಿಂದ ಕನ್ನಡ ಭಾಷೆ ನೇರವಾಗಿ ಅರ್ಥ ಮಾಡಿಕೊಳ್ಳಲು ತಮಗೆ ಸಾಧ್ಯವಾಗುತ್ತದೆ, ಆದರೆ ಈ
ಬೃಹತ್ ತುಳು ಕಾವ್ಯ ಕನ್ನಡ ಲಿಪಿಯಲ್ಲಿ ಇದ್ದರೂ ಅದು ತುಳು ಭಾಷೆಯಲ್ಲಿ ಕಾವ್ಯ
ರೂಪದಲ್ಲಿ ಇರುವುದರಿಂದ ಓದುತ್ತಾ ಹೋದಂತೆ ಸಲೀಸಾಗಿ ಅರ್ಥವಾಗದೇ ರಸಾಭಾಸವಾಗುತ್ತದೆ
ಎಂದು ಹೇಳಿದ್ದರಿಂದ, ಈಗ ಒಂದು ವರ್ಷದ ನಂತರ ಲೇಖಕ-ಕವಿ ಪೆರೂರು ಜಾರು ಇವರು ಅದೇ
ಬೃಹತ್ ಕಾವ್ಯದ ಕನ್ನಡ ರೂಪಾಂತರ ಮಾಡಿ ಇದೇ ಶನಿವಾರ ಅಂದರೆ ಮಾರ್ಚ್ ಮೂರರಂದು
ಸಾಯಂಕಾಲ ನಾಲ್ಕು ಗಂಟೆಗೆ ಮಂಗಳೂರಿನ ಬಲ್ಮಠದ ಸಹೋದಯ ಹಾಲ್ ನಲ್ಲಿ ಬಿಡುಗಡೆ
ಮಾಡಲಿದ್ದಾರೆ. ಈ “ಗುರುಗಳ ಗುರು ನಾರಾಯಣ” ಎಂಬ ಕನ್ನಡ ಕೃತಿಯ ಬಿಡುಗಡೆ ಸಮಾರಂಭಕ್ಕೆ
ಜಿಲ್ಲೆಯ ಮೂವರು ಶಾಸಕರ ಸಹಿತ ಹಲವು ಗಣ್ಯರು ಹಾಗೂ ಸಾಹಿತ್ಯಾಸಕ್ತರು ವಿಶೇಷ
ಅತಿಥಿಯಾಗಿ ಆಗಮಿಸಲಿದ್ದಾರೆ. ತಮ್ಮಂತಹಾ ಎಲ್ಲಾ ತುಳು-ಕನ್ನಡ ಸಾಹಿತ್ಯಾಭಿಮಾನಿಗಳಿಗೂ
ಈ ಸಮಾರಂಭಕ್ಕೆ ಆದರದ ಸ್ವಾಗತವಿದೆ ಎಂದು ಲೇಖಕ ಪೆರೂರು ಜಾರು ತಿಳಿಸಿದ್ದಾರೆ.

ತಮ್ಮವಿಶ್ವಾಸಿ,

ಪ್ರವೀಣ್ ಎಸ್ ಶೆಟ್ಟಿ,
ಶಿವಜನಿ ಹೌಸ್,
ಬಿ‌.ಜೆ‌.ಡಿ ರೋಡ್, ಬೋಳೂರು,
ಮಂಗಳೂರು – 575003.

Advertisements

ತಾಯವ್ವ – ಸಂಗೀತ ನಾಟಕ| Taayavva -Musical | Tomorrow 7:30 PM at Kalagrama Benga luru

भारत-चिँतन:50758 Modi Magic!

https://sabrangindia.in/article/42-year-old-akbar-tamboli-beaten-death-two-arrested-kopargaon-maharashtra-sabrangindia

42 Year Old Akbar Tamboli Beaten to Death, Two Arrested: Kopargaon, Maharashtra, Sabrangindia EXCLUSIVE

SABRANGINDIA EXCLUSIVE

In what could be clearly seen as yet another case of mob lynching, this time in Kopargaon, Maharashtra, 42 year old Akbar Rajjak Tamboli was beaten to his death yesterday later afternoon in Kopargaon, Maharashtra, Sabrangindia is in exclusive possession of the First Information Report (FIR) in CR Nos 1-32/2018 that clearly lays down the gory sequence of events.

READ THE FIR

2018-02-18 12:35 GMT+05:30 Sankara Narayanan <psn.1946>:

Modi Magic: World looks at India with awe; Hindu temple in the Saudi kingdom; Modi asked to arbitrate Paletine-Israel conflict etc etc

A Tamil jumla: Desires to rule a Tehsil; ends up mending cattle (in present style: ends up in making pakoda).

மோதியின் மகிமை: உலகளாவிய அங்கீகாரம்; சவூதி அரசு இந்து கோவில் கட்ட அனுமதி; பாலஸ்தீனம் – இஸ்ரேல் இடையே பஞ்சாயத்து பண்ணும் நாட்டாமை இத்தியாதி… இத்தியாதி …

ஆசை இருக்கு தாசில் பண்ண; அதிர்ஷ்டமென்னவோ மாடு மேய்க்க ((இன்றைய பாணியில்; அதிர்ஷ்டம் இருக்கு பக்கோடா சுட).

Over 40% of Indian children are malnourished, report finds!

Child malnutrition levels twice as high as those in sub-Saharan Africa!!